Vijay Mallya will be lodged in the Arthur Road jail if extradited to India, a UK court has been told. The Indian government was responding to questions from the UK government on where Mallya would be lodged if extradited to India.
ಮನಿಲಾಂಡ್ರಿಂಗ್, ಬ್ಯಾಂಕುಗಳಿಗೆ ಸಾಲ ನೀಡದೆ ಉದ್ದೇಶಪೂರ್ವಕ ಸುಸ್ತಿದಾರನಾಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆ ತಂದರೆ ಯಾವ ಜೈಲಿನಲ್ಲಿರಿಸಲಾಗುತ್ತದೆ ಎಂಬ ಕುತೂಹಲ ಪ್ರಶ್ನೆ ಕೋರ್ಟ್ ವಿಚಾರಣೆ ವೇಳೆ ಕೇಳಿ ಬಂದಿದೆ. ಯುಕೆ ಕೋರ್ಟ್ ಕೇಳಿದ ಈ ಪ್ರಶ್ನೆಗೆ ಭಾರತದ ತನಿಖಾ ತಂಡ ಉತ್ತರಿಸಿದ್ದು, ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಮಲ್ಯ ಅವರನ್ನು ಇರಿಸುವುದಾಗಿ ಹೇಳಿದೆ.